Dec 12, 2019, 12:50 PM IST
ಬೆಂಗಳೂರು (ಡಿ.12): ಜಟಿಲವಾಗಿರುವ ಸಚಿವ ಸಂಪುಟ ವಿಸ್ತರಣೆಯನ್ನು ಸರಳಗೊಳಿಸಲು, ಬಿಜೆಪಿ ನಾಯಕರು ಈಗ ಹೊಸ ಪ್ಲಾನ್ ಮಾಡಿದ್ದಾರೆ.
ಮಂತ್ರಿಗಿರಿಗೆ ಮೂಲ ಬಿಜೆಪಿಯವರಿಂದ ಲಾಬಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್ ಹೊಸ ಸೂತ್ರವನ್ನು ಕಂಡುಹಿಡಿದಿದೆ, ಸಂಪುಟ ವಿಸ್ತರಣೆಗೆ ಹೊಸ ಮಾನದಂಡವನ್ನು ರೂಪಿಸಿವ ಮೂಲಕ ಒತ್ತಡವನ್ನು ನಿಭಾಯಿಸಲು ಹೊರಟಿದೆ. ಏನದು ಹೊಸ ಸೂತ್ರ? ಇಲ್ಲಿದೆ ವಿವರ...
ಡಿ.09ರಂದು ಉಪಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್-ಜೆಡಿಎಸ್‌ನಿಂದ ವಲಸೆ ಬಂದ 11 ಮಂದಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.