Dec 17, 2021, 3:20 PM IST
ಬೆಂಗಳೂರು (ಡಿ. 17): ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ, 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದೆ. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದು, ಭಾರೀ ಸಂಚಲನ ಮೂಡಿಸಿದೆ.
Percentage Politics: ಸಿಟಿ ರವಿ ಅಲ್ಲ ಲೂಟಿ ರವಿ: ಡಿಕೆ ಶಿವಕುಮಾರ್ ಡಿಚ್ಚಿ
ಅಲ್ಲದೇ ಈ ಬಗ್ಗೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಮಾಡಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ. ಏನಿದು ಈ ನಲವತ್ತು ಪರ್ಸೆಂಟೇಜ್ ಸಂಘರ್ಷ? ಸಿದ್ದು ಸಿಡಿಲು, ಡಿಕೆ ಡೈನಾಮೆಟ್.