Loksabha Eection 2024 : ಬಿಸಿಲ ನಾಡಿಗೆ ಯಾರು ಕೈ ಸೇನಾನಿ..? ಹೈಕಮಾಂಡ್ ಅಂಗಳಕ್ಕೆ ಕಗ್ಗಂಟಾದ ಕ್ಷೇತ್ರಗಳು..!

Loksabha Eection 2024 : ಬಿಸಿಲ ನಾಡಿಗೆ ಯಾರು ಕೈ ಸೇನಾನಿ..? ಹೈಕಮಾಂಡ್ ಅಂಗಳಕ್ಕೆ ಕಗ್ಗಂಟಾದ ಕ್ಷೇತ್ರಗಳು..!

Published : Mar 25, 2024, 05:14 PM IST

ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ 4 ಕ್ಷೇತ್ರಗಳು..!
ಎರಡೂ ಪಕ್ಷಕ್ಕೆ ತಲೆನೋವಾಯ್ತಾ ಆ ಕ್ಷೇತ್ರಗಳು..!
ಕೋಟೆನಾಡಿನಲ್ಲಿ ಗರಿಗೆದರಿದ ಎಲೆಕ್ಷನ್‌ ಕುತೂಹಲ..!

ಲೋಕಸಭಾ ಚುನಾವಣೆಯ ಕಾವು ಕರ್ನಾಟಕದಲ್ಲಿ(Karnataka) ದಿನೇ ದಿನೇ ಹೆಚ್ಚಾಗ್ತಾ ಇದೆ. ಪ್ರತಿ ಕ್ಷೇತ್ರಗಳಲ್ಲೂ ಕೂಡ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರಾಜ್ಯದಲ್ಲಿ ಕೈ ಕಮಲ ಪಕ್ಷಗಳಿಗೆ 9 ಕ್ಷೇತ್ರಗಳು ಇನ್ನೂ ಕಗ್ಗಂಟಾಗಿ ಪರಿಣಮಿಸಿದೆ. ಎರಡೂ ಪಕ್ಷಗಳು ಸೇರಿ 9 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಯನ್ನ(Candidates) ಘೋಷಣೆ ಮಾಡಿಲ್ಲ. ಸದ್ಯ ದೇಶಾದ್ಯಂತ ಒಂದೇ ಚರ್ಚೆ. ಎಲೆಕ್ಷನ್ ಏನಾಗಬಹುದು ಯಾರು ಗೆಲ್ಲಬಹುದು ಯಾರು ಪ್ರಧಾನಿ ಆಗಬಹುದು ಅನ್ನೋದು. ಇದಕ್ಕೆ ನಮ್ಮ ರಾಜ್ಯವೂ ಹೊರತಲ್ಲ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ(Loksabha) ಕಾವು ದಿನೇ ದಿನೇ ಹೆಚ್ಚಾಗ್ತಾ ಇದೆ. ಎಲ್ಲಾ ಪಕ್ಷಗಳಿಗೂ ಕೂಡ ಗೆಲುವೊಂದೇ ಗುರಿ. ಹೀಗಾಗಿ ಸಮರ  ತಾಲೀಮು ಜೋರಾಗಿದೆ. ಈ ಬಾರಿಯ ಲೋಕಸಭೆಯಲ್ಲಿ ಕೂಡ ಜೆಡಿಎಸ್(JDS) ಮೈತ್ರಿ ಮಾಡಿಕೊಂಡಿದೆ. ಆದ್ರೆ ಪಕ್ಷ ಮಾತ್ರ ಬದಲು. 2019ರಲ್ಲಿ ಕಾಂಗ್ರೆಸ್(Congress) ಜೊತೆಯಿದ್ದ ಜಾತ್ಯಾತೀತ ಜನತಾದಳ ಈ ಬಾರಿ ಬಿಜೆಪಿ ಸಖ್ಯ ಬೆಳೆಸಿದೆ. ತುಂಬಾ ಕುತೂಹಲ ಮೂಡಿಸಿದ್ದ  ಕ್ಷೇತ್ರ ಹಂಚಿಕೆಗೆ ಕೊನೆಗೂ ತೆರೆ ಬಿದ್ದಿದೆ. ಮೂರು ಕ್ಷೇತ್ರಗಳನ್ನ ಬಿಜೆಪಿ(BJP) ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ. ಮಂಡ್ಯ ಹಾಸನ ಹಾಗೂ ಕೋಲಾರ ದಳಪತಿಗಳ ಪಾಲಾಗಿದೆ. 

ಇದನ್ನೂ ವೀಕ್ಷಿಸಿ:  Ajit Pawar Wife vs Supriya Sule: ಬಾರಾಮತಿ ಬ್ಯಾಟಲ್ ಪವಾರ್ V/S ಪವಾರ್! ಸುಪ್ರಿಯಾ ಸುಳೆ VS ಅಜಿತ್ ಪವಾರ್ ಪತ್ನಿ ಸ್ಪರ್ಧೆ?

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more