ಇಂದಿನ ಪಂಚಾಂಗ ಫಲ: ಈ ದಿನದ ವಿಶೇಷಗಳಿವು

Dec 11, 2019, 9:19 AM IST

ಇಂದಿನ ಪಂಚಾಂಗ ಫಲ: ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ರೋಹಿಣಿ ನಕ್ಷತ್ರ. ಇಂದಿನ ಶುಭ ಫಲಗಳೇನು? ದಿನದ ವಿಶೇಷಗಳೇನು? ಇಲ್ಲಿದೆ ನೋಡಿ.