May 30, 2020, 8:42 AM IST
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ , ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಪುಬ್ಬ ನಕ್ಷತ್ರ. ಇಂದು ಶನಿವಾರವಾದ್ದರಿಂದ ಕರ್ಮಫಲದಾತ ಶನೈಶ್ಚರನನ್ನು ಆರಾಧಿಸಿದರೆ ಶುಭವಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.