ಪಂಚಾಂಗ ಫಲ: ಇಂದು ದುರ್ಗಾ ಪಾರಾಯಣ ಮಾಡಿದರೆ ಶುಭ ಫಲ..!

May 15, 2020, 8:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಧನಿಷ್ಠ ನಕ್ಷತ್ರ. ಧನಿಷ್ಠ ನಕ್ಷತ್ರವನ್ನು ವಸು ನಕ್ಷತ್ರ ಎನ್ನುತ್ತಾರೆ. ಇಂದು ದುರ್ಗಾ ಮಾತೆಯ ಪಾರಾಯಣ ಮಾಡಿದರೆ ಶುಭವಾಗುತ್ತದೆ. ದುರ್ಗಾರಾಧಾನೆ ಹೇಗೆ ಮಾಡುವುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ..! 

"