ಇಂದಿನ ಪಂಚಾಂಗ: ಸೋಮವಾರದ ಶುಭ ಫಲಾಫಲಗಳಿವು!

Dec 2, 2019, 9:17 AM IST

ಶುಭೋದಯ ಓದುಗರೇ, ಇಂದಿನ ದಿನ ಪಂಚಾಂಗ ಫಲಗಳಿವು. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ,  ಷಷ್ಠಿ ತಿಥಿ, ಶ್ರವಣ ನಕ್ಷತ್ರ. ಇಂದಿನ ಪಂಚಾಂಗ ವಿಶೇಷಗಳಿವು.