Panchanga: ಇಂದಿನಿಂದ ಭಾದ್ರಪದ ಮಾಸ ಆರಂಭ, ಏನಿದರ ವಿಶೇಷತೆ?

Aug 28, 2022, 8:52 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಭಾನುವಾರ, ಶುಕ್ಲ ಪಕ್ಷ, ಪ್ರತಿಪದ್ ತಿಥಿ, ಪುಬ್ಬ ನಕ್ಷತ್ರ. ವರ್ಷ ಋತುವಿನ ಎರಡನೇ ಭಾಗಕ್ಕೆ ಕಾಲಿಟ್ಟಿದ್ದೇವೆ. ಭಾದ್ರಪದ ಮಾಸ ಇಂದಿನಿಂದ ಆರಂಭವಾಗಲಿದ್ದು, ಇದರ ವಿಶೇಷವನ್ನು ನೋಡೋಣ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ದ್ವಾದಶ ರಾಶಿಗಳ ಫಲಾಫಲವನ್ನೂ ತಿಳಿಸಿದ್ದಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..

ವಾರ ಭವಿಷ್ಯ: ಈ ರಾಶಿಗೆ ಆಸ್ತಿಯಲ್ಲಿ ವಿಶೇಷ ಲಾಭ, ಮತ್ತೊಂದಕ್ಕೆ ವಿವಾಹ ಯೋಗ