Jul 29, 2022, 8:37 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಪುಷ್ಯ ನಕ್ಷತ್ರ, ಇಂದು ಶುಕ್ರವಾರ. ಇಂದಿನಿಂದ ವರ್ಷ ಋತು ಪ್ರಾರಂಭವಾಗುತ್ತಿದೆ. ವರ್ಷ ಋತು, ಶ್ರಾವಣ ಮಾಸ ಭೂಮಿಗೆ, ಮನುಷ್ಯರಿಗೆ ಸಮೃದ್ಧತೆಯನ್ನು ತಂದು ಕೊಡುವ ಕಾಲ.