Panchanga: ಇಂದು ಶುಕ್ರವಾರ, ತಾಯಿ ಲಲಿತೆಯ ಆರಾಧನೆಯಿಂದ ದಿವ್ಯ ಫಲ
Apr 29, 2022, 8:33 AM IST
ದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ರೇವತಿ ನಕ್ಷತ್ರ, ಇಂದು ಶುಕ್ರವಾರ. ತಾಯಿ ಲಲಿತೆಯ ಆರಾಧನೆಯಿಂದ ಎಲ್ಲಾ ಕಷ್ಟಗಳು ದೂರವಾಗುತ್ತದೆ.