ಪಂಚಾಂಗ: ಇಂದು ಅಮೃತಸಿದ್ದಿಯೋಗ, ಶುಭ ಕೆಲಸಗಳಿಗೆ ಬಹಳ ಪ್ರಶಸ್ತವಾದ ದಿವಸ

Oct 28, 2021, 8:56 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರವಾಗಿದೆ. ಈ ದಿವಸ ಗುರುವಾರವಾಗಿದ್ದು ಇಂದು ಪುಷ್ಯ ನಕ್ಷತ್ರ ಬಂದಾಗ ಅಮೃತಸಿದ್ದಿಯೋಗ ಅಂತ ಕರೆಯಲಾಗುತ್ತದೆ. ಹೀಗಾಗಿ ಇಂದು ಬಹಳ ಪ್ರಶಸ್ತವಾದ ದಿವಸವಾಗಿದ್ದು, ಶುಭ ಕೆಲಸಗಳು, ವಿಶೇಷ ಯೋಜನೆಗಳನ್ನ ಇಂದು ಮಾಡಿದರೆ ಒಳಿತಾಗುವುದು.  

Daily Horoscope| ದಿನಭವಿಷ್ಯ: ಸಿಂಹ ರಾಶಿಯವರೇ ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ!