ಪಂಚಾಂಗ ಫಲ: ಇಂದು ಗಣಪತಿಯನ್ನು ಪೂಜಿಸಿದರೆ ಮನೋಸಂಕಲ್ಪಗಳು ಈಡೇರುವವು..!

May 27, 2020, 8:32 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಪುಷ್ಯ ನಕ್ಷತ್ರ. ಇಂದು ಗಣಪತಿಯನ್ನು ಆರಾಧಿಸಿದರೆ ನಮ್ಮ ಮನೋಸಂಕಲ್ಪವನ್ನು ಈಡೇರಿಸುತ್ತಾನೆ. ಇಂದು ಆದಿ ವಂದಿತನನ್ನು ಪೂಜಿಸಿದರೆ ಶುಭಫಲ. ಇಂದಿನ ಪಂಚಾಂಗ ಫಲಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ..! 

"