Jun 26, 2022, 8:45 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ದಶಿ, ಕೃತ್ತಿಕಾ ನಕ್ಷತ್ರ, ಇಂದು ಭಾನುವಾರ. ಕೃತ್ತಿಕಾ ನಕ್ಷತ್ರ, ಭಾನುವಾರ ಅಗ್ನಿಯನ್ನು ಪ್ರತಿನಿಧಿಸುವ ಕಾಲ. ಇಂದು ಅಗ್ನಿ ಆರಾಧನೆ, ದೀಪ ನಮಸ್ಕಾರ, ಕುಜ ಗ್ರಹ ಇಂದು ಸ್ವಕ್ಷೇತ್ರ ಮೇಷಕ್ಕೆ ಪ್ರವೇಶಿಸುತ್ತಿದ್ದಾನೆ. ಆತ ಸತ್ವವನ್ನು ಪ್ರತಿನಿಧಿಸುವವನು.