ಪಂಚಾಂಗ: ವೃಷಭ ರಾಶಿಯಲ್ಲಿದ್ದ ಬುಧ ಮಿಥುನ ರಾಶಿ ಪ್ರವೇಶಿಸುವ ದಿನವಿದು!
May 24, 2020, 9:25 AM IST
24 ಮೇ, 2020, ಭಾನುವಾರದ ಪಂಚಾಂಗ| ಸೂರ್ಯನನ್ನು ಪ್ರಾರ್ಥಿಸಿ. ಮಿತ್ರನ ಮನೆ ಅಂದರೆ ವೃಷಭ ರಾಶಿಯಲ್ಲಿದ್ದ ಬುಧ, ತನ್ನ ಸ್ವಂತ ಮನೆಯಾದ ಮಿಥುನ ರಾಶಿಯನ್ನು ಪ್ರವೇಶಿಸುವ ದಿನವಿದು. ಸಂಕ್ರಮಣದ ದಿನ ಯಾರಿಗೆ, ಶುಭ? ಇಲ್ಲಿದೆ ವಿವರ