May 23, 2020, 8:57 AM IST
23 ಮೇ 2020, ಶನಿವಾರದ ಪಂಚಾಂಗ| ಶ್ರಿ ಶಾರ್ವರಿ ಸಂವತ್ಸರ, ಉತ್ತರಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ ರೋಹಿಣಿ ನಕ್ಷತ್ರ. ಇವತ್ತಿನಿಂದ ಗ್ರೀಷ್ಮ ಋತು ಪ್ರಾರಂಭವಾಗುತ್ತದೆ. ಇಂದು ಕರವೀರ ವೃತ ಮಾಡಿದರೆ ದಾಂಪತ್ಯ ಸಿದ್ಧಿಯಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಬರುತ್ತದೆ. ಗಂಡ ಹೆಂಡತಿಯರ ಮಧ್ಯೆ ಸಾಮರಸ್ಯವನ್ನ ಬೆಸೆಯುವಂತೆ ಮಾಡುತ್ತದೆ ಈ ವೃತ.