ಪಂಚಾಂಗ: ಇಂದಿನಿಂದ ಚಾತುರ್ಮಾಸ ಆರಂಭ, ವಿಶೇಷತೆಗಳೇನು.? ಮಾಡಬೇಕಾಗಿದ್ದೇನು.?

Jul 21, 2021, 7:59 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಬುಧವಾರ. ಇಂದಿನಿಂದ ಚಾತುರ್ಮಾಸ ಆರಂಭ. ಇಂದು ಗುರುಪೀಠಗಳಿಗೆ ನಮಸ್ಕರಿಸಿ ಬಂದರೆ ಗುರುವಿನ ಅನುಗ್ರಹವಾಗುವುದು. ಗುರುವಿನ ಉಪದೇಶದಿಂದ ಜೀವನ ಸುಗಮವಾಗುವುದು. 

ದಿನ ಭವಿಷ್ಯ : ವೃಷಭ ರಾಶಿಯವರ ಆತಂಕದ ವಾತಾವರಣ ದೂರ, ಉಳಿದ ರಾಶಿ?