Panchanga: ಸೋಮವಾರ, ಶಿವಶಕ್ತಿಯರ ಆರಾಧನೆಯಿಂದ ಆರೋಗ್ಯ, ಅರಿವು ಪ್ರಾಪ್ತಿ

Feb 21, 2022, 8:26 AM IST

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಚಿತ್ರಾ ನಕ್ಷತ್ರ, ಇಂದು ಸೋಮವಾರ. ಇಂದು ಸೋಮವಾರ ಆಗಿರುವುದರಿಂದ ಈಶ್ವರನ ಆರಾಧನೆ, ಶಿವಶಕ್ತಿಯರ ಆರಾಧನೆಯಿಂದ ವಿಶೇಷ ಫಲಗಳಿವೆ.