Panchanga: ಇಂದು ತಿಲ ತೈಲ ಹಚ್ಚಿಕೊಂಡು ಅಭ್ಯಂಗನ ಮಾಡಿ, ಆರೋಗ್ಯ ವೃದ್ಧಿ

Mar 19, 2022, 8:50 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಹಸ್ತಾ ನಕ್ಷತ್ರ, ಇಂದು ಶನಿವಾರ. ಈ ದಿನ ತೈಲವನ್ನು ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡಬೇಕು ಎಂಬ ಪದ್ಧತಿ ಇದೆ. ಎಂದಿನಂತೆ ಶನಿವಾರ, ಕರ್ಮಫಲದಾತ ಶನಿ ಮಹಾತ್ಮನನ್ನು ಪ್ರಾರ್ಥಿಸಿ.