ಪಂಚಾಂಗ: ಸ್ವಾತಿ ನಕ್ಷತ್ರದಂದು ನರಸಿಂಹ ಸ್ವಾಮಿ ಆರಾಧನೆ ಮಾಡಿದರೆ ಅನುಕೂಲವಾಗುವುದು

Jul 18, 2021, 8:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಸ್ವಾತಿ ನಕ್ಷತ್ರ, ಇಂದು ಭಾನುವಾರ. ನವಮಿ ತಿಥಿ ದುರ್ಗಾ ಉಪಾಸನೆಗೆ ವಿಶಿಷ್ಟವಾದ ತಿಥಿ. ಸ್ವಾತಿ ನಕ್ಷತ್ರ ನರಸಿಂಹ ಸ್ವಾಮಿ ಆರಾಧನೆಗೆ ಪ್ರಶಸ್ತವಾದ ದಿನ. 

ದಿನ ಭವಿಷ್ಯ: ಕಟಕ ರಾಶಿಯವರಿಗೆ ಸುಖ ಸಮೃದ್ಧಿ, ಮನಸ್ಸಿಗೆ ನೆಮ್ಮದಿ!