Apr 18, 2020, 8:42 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಶತಭಿಷ ನಕ್ಷತ್ರ. ಇಂದು ಏಕಾದಶಿ ಇರುವುದರಿಂದ ಯಾವ ರೀತಿ ಉಪವಾಸ ಮಾಡಬೇಕು? ಯಾವುದನ್ನು ಸೇವಿಸಬೇಕು? ಎಂಬುದರ ಬಗ್ಗೆ ಪ್ರಾಜ್ಞರಾಗಿರುವ ಶ್ರೀ ಕಂಠ ಶಾಸ್ತ್ರಿಗಳು ಹೇಳುವುದು ಹೀಗೆ.
ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ