Jul 16, 2022, 10:20 AM IST
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ತೃತೀಯ ತಿಥಿ, ಇಂದು ಶನಿವಾರ. ಇಂದು ಸಂಕಷ್ಟಹರ ಚತುರ್ಥಿಯೂ ಇದೆ, ಜೊತೆಗೆ ಬುಧ ಗ್ರಹ ಕರ್ಕಟಕ ರಾಶಿ ಪ್ರವೇಶಿಸುತ್ತಿದ್ದಾನೆ. ಸ್ವಲ್ಪ ಮಟ್ಟಿಗೆ ಭಯದ ವಾತಾವರಣ ನಿರ್ಮಾಣವಾಗಲಿದೆ. ಹಾಗಾದರೆ ಏನು ಮಾಡಬೇಕು..? ಬಲಕ್ಕಾಗಿ ರಾಮರಕ್ಷಾ ಮಂತ್ರವನ್ನು ಜಪಿಸಬೇಕು.