Feb 15, 2022, 8:41 AM IST
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪುಷ್ಯ ನಕ್ಷತ್ರ, ಇಂದು ಮಂಗಳವಾರ. ಮಂಗಳವಾರ ಚತುರ್ದಶಿ ಬಂದಿರುವುದು ಅಮ್ಮನವರ ಪ್ರಾರ್ಥನೆ, ಆರಾಧನೆಗೆ ಬಹಳ ಪ್ರಶಸ್ತವಾದ ಕಾಲ. ಚಂಡಿಕಾಹೋಮ, ಲಲಿತಾ ಪರಮೇಶ್ವರಿ ಪಾರಾಯಣ ಮಾಡುವುದರಿಂದ ನಮ್ಮ ಇಷ್ಟಾರ್ಥಗಳನ್ನು ಜಗನ್ಮಾತೆ ಕರುಣಿಸುತ್ತಾಳೆ.