Feb 13, 2022, 8:57 AM IST
ನಮ್ಮ ಓದುಗರೆಲ್ಲರಿಗೂ ಶುಭೋದಯ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಭಾನುವಾರ. ಭಾನುವಾರ ಸೂರ್ಯನ ಪ್ರಾರ್ಥನೆಗೆ ಪ್ರಶಸ್ತವಾದ ಕಾಲ. ಇಂದು ಸೂರ್ಯ ಹೋರೆ ಇದೆ. ಇಂದು ಸೂರ್ಯೋಪಾಸನೆ ಮಾಡುವುದರಿಂದ ವಿವೇಕ ಜಾಗೃತವಾಗುತ್ತದೆ.