Panchanga: ಇಂದು ನಾರಾಯಣ ಸ್ಮರಣೆ ಮಾಡಿದರೆ ವಿಪತ್ತುಗಳು ದೂರವಾಗುವವು
Mar 9, 2022, 8:28 AM IST
ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಇಂದು ಬುಧವಾರ. ಸಪ್ತಮಿ ತಿಥಿ, ಕೃತ್ತಿಕಾ ನಕ್ಷತ್ರ. ವಾರದ ಮಟ್ಟಿಗೆ ವಿಷ್ಣು ಸ್ಮರಣೆ ಮಾಡಬೇಕು. ಆತ ನಮ್ಮೆಲ್ಲಾ ವಿಪತ್ತನ್ನು, ಸಂಕಟವನ್ನು ದೂರ ಮಾಡುತ್ತಾನೆ.