Panchanga: ಆಷಾಢ ಶುಕ್ರವಾರ, ಮಹಾಲಕ್ಷ್ಮಿಯ ಪ್ರಾರ್ಥನೆಯಿಂದ ಮನೆಯಲ್ಲಿ ಸುಖ ಸಮೃದ್ಧಿ!

Jul 8, 2022, 8:19 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಚಿತ್ರಾ ನಕ್ಷತ್ರ, ಇಂದು ಶುಕ್ರವಾರ. ಆಷಾಢ ಶುಕ್ರವಾರ ಮಹಾಲಕ್ಷ್ಮೀ ಪ್ರಾರ್ಥನೆ, ವ್ರತ, ಪೂಜೆಯನ್ನು ಮಾಡುವುದರಿಂದ ಆಕೆ ಸಂಪನ್ನನಾಗುತ್ತಾಳೆ. ಸದಾ ನಮ್ಮನ್ನು ಹರಸು ತಾಯಿ ಎಂದು ಆಕೆಗೆ ಮಂಗಳಾರತಿ ಎತ್ತಿದರೂ ಸಾಕು, ಆಕೆ ಹರಸುತ್ತಾಳೆ.