ಪಂಚಾಂಗ: ಸೂರ್ಯದೇವನಿಗೆ ಆರ್ಘ್ಯ ನೀಡುವುದರಿಂದ, ಆರಾಧನೆ ಮಾಡುವುದರಿಂದ ಶುಭಫಲ

Sep 6, 2020, 8:27 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಅಶ್ವಿನಿ ನಕ್ಷತ್ರ. ಪಿತೃಮಾಸ ಶುರುವಾಗಿದೆ. ಪಿತೃದೇವತೆಗಳ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ. ಜೊತೆಗೆ ಇಂದು ಭಾನುವಾರ ಆಗಿರುವುದರಿಂದ ಸೂರ್ಯನಿಗೆ ಆರ್ಘ್ಯ ನೀಡುವುದರಿಂದ, ಸೂರ್ಯನ ಆರಾಧನೆ ಮಾಡುವುದರಿಂದ ಶುಭವಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರು ಎಚ್ಚರ, ಆರ್ಥಿಕ ತೊಂದರೆಗೆ ಒಳಗಾಗುವಿರಿ!