Panchanga: ಶ್ರಾವಣ ಶನಿವಾರ, ವಿಷ್ಣು ಸಹಸ್ರನಾಮ ಪಠಣ/ಶ್ರವಣದಿಂದ ವಿಶೇಷ ಫಲ

Aug 6, 2022, 10:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಶುಕ್ಲ ಪಕ್ಷ, ನವಮಿ ತಿಥಿ, ವಿಶಾಖಾ ನಕ್ಷತ್ರ, ಇಂದು ಶನಿವಾರ. ಶ್ರಾವಣ ಶನಿವಾರ ವಿಷ್ಣುವಿನ ಆರಾಧನೆ, ವಿಷ್ಣು ಸಹಸ್ರನಾಮ ಪಠಣ, ಶ್ರವಣದಿಂದ ವಿಶೇಷ ಫಲವಿದೆ.