May 4, 2022, 8:23 AM IST
ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಮೃಗಶಿರ ನಕ್ಷತ್ರ, ಇಂದು ಬುಧವಾರ. ಚತುರ್ಥಿ ತಿಥಿ ಇರುವುದರಿಂದ ಗಣಪತಿಯನ್ನು ಪ್ರಾರ್ಥನೆ, ಆರಾಧನೆ ಮಾಡಿ. ಗಣಪತಿಗೆ ಕಬ್ಬಿನ ರಸ (ಇಕ್ಷು ರಸ) ಅಭಿಷೇಕ ಮಾಡುವುದರಿಂದ ಆತ ಸಂಪ್ರೀತನಾಗುತ್ತಾನೆ. ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.