Panchanga: ಚಂದ್ರನ ವಾರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಉತ್ಕೃಷ್ಟವಾದ ಫಲ

May 2, 2022, 8:19 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಕೃತ್ತಿಕಾ ನಕ್ಷತ್ರ, ಇಂದು ಸೋಮವಾರ. ಚಂದ್ರನಿಗೆ ಬಲವಿರುತ್ತದೆ. ಕೃತ್ತಿಕಾ ನಕ್ಷತ್ರ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯಿಂದ ಉತ್ಕೃಷ್ಟವಾದ ಫಲ ತಂದು ಕೊಡುತ್ತದೆ.