ಪಂಚಾಂಗ ಫಲ: ಇಂದಿನ ದಿನ ವಿಶೇಷತೆಗಳಿವು

Dec 19, 2019, 9:16 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ, ಅಷ್ಟಮಿ ತಿಥಿ, ಉತ್ತರ ನಕ್ಷತ್ರ. ಇಂದಿನ ಪಂಚಾಂಗ ಫಲಗಳಿವು.