ಪಂಚಾಂಗ ಫಲ: ಇಂದಿನ ದಿನ ವಿಶೇಷತೆಗಳೇನು?

Dec 15, 2019, 10:00 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಫಲಾಗಳು ಹೀಗಿವೆ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ತೃತೀಯ ತಿಥಿ, ಪುಷ್ಯ ನಕ್ಷತ್ರ, ಹೇಗಿದೆ ಇಂದಿನ ದಿನ ವಿಶೇಷ? ಹೇಗಿದೆ ಇಂದಿನ ಪಂಚಾಂಗ ಫಲಗಳು ಇಲ್ಲಿದೆ ನೋಡಿ.