ಇಂದಿನ ಪಂಚಾಂಗ ಫಲ: ಈ ದಿನದ ಫಲಾಫಲಗಳು ಹೀಗಿವೆ ನೋಡಿ

Dec 10, 2019, 9:51 AM IST

ಇಂದಿನ ಪಂಚಾಂಗ ಫಲ. ಶ್ರೀ ವಿಕಾರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಕೃತ್ತಿಕಾ ನಕ್ಷತ್ರ. ಇಂದಿನ ದಿನದ ಫಲಾಫಲಗಳೇನು? ಹೇಗಿದೆ ದಿನ ವಿಶೇಷ? ಇಲ್ಲಿದೆ ನೋಡಿ.