Sep 20, 2019, 6:08 PM IST
ಸ್ವಾಮೀಜಿಗಳೆಂದರೆ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದವರು. ಆದರೆ ಇವರೇ ಎಡವಿದರೆ ಏನಾಗುತ್ತೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ. ಕಾಮತೃಷೆಗಾಗಿ ಮಹಿಳೆಯರನ್ನು ಬುಟ್ಟಿಗೆ ಹಾಕುವ ಸ್ವಾಮೀಜಿಯೊಬ್ಬರ ಬಂಡವಾಳ ಬಯಲಾಗಿದೆ. ಸೆಕ್ಸ್ಟಿಂಗ್ ಸ್ವಾಮೀಜಿಯ ಕಾಮಪುರಾಣದ ಫುಲ್ ಡೀಟೆಲ್ಸ್ ಇಲ್ಲಿದೆ...