Mar 5, 2019, 1:48 PM IST
ಚಿಂಚೊಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಬರೀ ರಾಜೀನಾಮೆಯಲ್ಲ. ಅದು ಇವತ್ತು-ನಿನ್ನೆಯ ಬೆಳವಣಿಗೆಯೂ ಅಲ್ಲ. ಉಮೇಶ್ ಜಾಧವ್ ರಾಜೀನಾಮೆ ಕೊಡುವುದರ-ಕೊಡಿಸುವುದರ ಹಿಂದಿದೆ ದೊಡ್ಡ ರಾಜಕೀಯ ತಂತ್ರ! ಇದು ಬಿಜೆಪಿಯ ರಾಷ್ಟ್ರೀಯ ತಂತ್ರಗಾರಿಕೆಯ ಭಾಗ! ಹಿರಿಯ ರಾಜಕೀಯ ವರದಿಗಾರ ಆನಂದ್ ಬೈದನಮನೆ ಆ ರಾಜಕೀಯ ತಂತ್ರಗಾರಿಕೆ ಏನೆಂಬುವುದನ್ನು ವಿವರಿಸಿದ್ದಾರೆ....