ಮನೆ ಓನರ್​​ನ ಕಳ್ಳಾಟದ ಕಥೆ! ಖತರ್ನಾಕ್​​ ಆಸಾಮಿ ವಂಚಿಸುತ್ತಿದ್ದ ಸ್ಟೈಲೇ ಡಿಫರೆಂಟ್!

Dec 22, 2024, 4:36 PM IST

ಆತ ಪಕ್ಕಾ 420. ಇದ್ದ ಮನೆಯನ್ನೇ ಕಂಡಕಂಡವರಿಗೆ ಲೀಸ್​ಗೆ ಕೊಡ್ತೀನಿ ಅಂತ ಕರೆದು ಲಕ್ಷ ಲಕ್ಷ ಪೀಕುತ್ತಿದ್ದ. ಒಬ್ಬೊಬ್ಬರಿಗೂ ಒಂದೊಂದು ಕಥೆ. ಅವನನ್ನ ನಂಬಿ ದುಡ್ಡು ಕೊಟ್ಟವರು ಇವತ್ತು ಕಣ್ಣೀರನಲ್ಲಿ ಕೈತೊಳೆಯುತ್ತಿದ್ದಾರೆ. ಮನೆಗೂ ಪೊಲೀಸ್​ ಠಾಣೆಗೂ ಅಲೆದಾಡುತ್ತಿದ್ದಾರೆ.

ಅಷ್ಟಕ್ಕೂ ಆ ಖತರ್ನಾಕ್​​ ಆಸಾಮಿ ಯಾರು? ಆತ ಜನರನ್ನ ವಂಚಿಸುತ್ತಿದ್ದು ಹೇಗೆ? ಕೋಟಿ ಕೋಟಿ ಹಣ ಮಾಡಿದ್ದು ಹೇಗೆ? ಒಬ್ಬ ಮನೆ ಓನರ್​​ನ ಕಳ್ಳಾಟದ ಕಥೆಯೇ ಇವತ್ತಿನ ಎಫ್​.ಐ.ಆರ್