Aug 1, 2019, 1:03 PM IST
ಬೆಂಗಳೂರು (ಆ.01): ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ‘ತೆರಿಗೆ ಭಯೋತ್ಪಾದನೆ’ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಇನ್ನೊಂದು ಕಡೆ, ಉದ್ಯಮದಲ್ಲಿ ನಷ್ಟದ ಕಾರಣ ಕೊಟ್ಟು ವಿಜಯ್ ಮಲ್ಯ, ಮೆಹುಲ್ ಚೋಕ್ಷಿ, ನೀರವ್ ಮೋದಿಯಂತಹ ದೊಡ್ಡ ದೊಡ್ಡ ಉದ್ಯಮಿಗಳು ದೇಶ ತೊರೆದಿದ್ದಾರೆ. ಸಿದ್ಧಾರ್ಥ ದಾರುಣ ಅಂತ್ಯ ಹಾಗೂ ತೆರಿಗೆ ಭಯೋತ್ಪಾದನೆಯ ನೆಪ ವಿಜಯ್ ಮಲ್ಯರಂಥವರಿಗೆ ವರವಾಗಿ ಪರಿಣಮಿಸುತ್ತಾ? ಈ ಸ್ಟೋರಿ ನೋಡಿ...