Sep 14, 2019, 11:26 AM IST
ಬೆಂಗಳೂರು (ಸೆ.14): ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...