Mar 4, 2019, 7:45 PM IST
ಖರ್ಗೆ ಫ್ಯಾಮಿಲಿಯ ಪಾಲಿಟಿಕ್ಸ್ ಕಲಬುರಗಿಯ ಚಿಂಚೊಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆಗೆ ಕಾರಣವಾಯ್ತಾ? ಮಲ್ಲಿಕಾರ್ಜುನ ಖರ್ಗೆ ಪುತ್ರವ್ಯಾಮೋಹ ಜಾಧವ್ ರಾಜಕೀಯ ಮಹಾತ್ವಾಕಾಂಕ್ಷೆಗೆ ಅಡ್ಡಿಯಾಯ್ತಾ? ಜಾಧವ್ ರಾಜೀನಾಮೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳೋದೇನು? ಈ ಸ್ಟೋರಿ ನೋಡಿ...