Apr 5, 2019, 8:52 PM IST
ನಿಖಿಲ್ ಎಲ್ಲಿದ್ದೀಯಪ್ಪಾ ಸ್ಲೋಗನ್ ಟ್ರೋಲ್ ಆಗುವುದು ನಿಂತೇ ಇಲ್ಲ. ಇದೀಗ ಕಾಲೇಜಿನ ವಾರ್ಷಿಕ ದಿನ ಆಚರಣೆಯಲ್ಲೂ ಅದರದ್ದೇ ಸದ್ದು. ಕಾಲೇಜು ವಿದ್ಯಾರ್ಥಿಳು ನಿಖಿಲ್ ಲ್ಲಿದ್ದಿಯಪ್ಪಾ ಎಂದು ಮಾಡಿರುವ ನೃತ್ಯ ಫುಲ್ ವೈರಲ್ ಆಗುತ್ತಿದೆ. ಹಾಗೆ ನೀವು ಒಮ್ಮೆ ನೋಡಿಕೊಂಡು ಬನ್ನಿ...