ನ್ಯೂ ಇಯರ್​​ ಪಾರ್ಟಿಗೆ ಹುಡುಗಿ ತಂದಿದ್ದಳು ಚಾಕು! ಹ್ಯಾಪಿ ನ್ಯೂ ಇಯರ್​​ ಅಂದವನಿಗೇ ಚಾಕು ಹಾಕಿಬಿಟ್ಟಳು!

Jan 2, 2025, 1:30 PM IST

ನಿನ್ನೆ ಅಲ್ಲೊಂದು ಕಡೆ ನ್ಯೂ ಇಯರ್​​ ಪಾರ್ಟಿ ನಡೆಯುತ್ತಿತ್ತು. ಇಡೀ ಜಿಲ್ಲೆಯ ಯುವಕ ಯುವತಿಯರೆಲ್ಲಾ ಆ ಸ್ಫಾಟ್​​ನಲ್ಲಿ ಸೇರಿ ಎಂಜಾಯ್​ ಮಾಡ್ತಿದ್ರು. 12 ಗಂಟೆಯೂ ಆಯ್ತು. ಎಲ್ಲರೂ ಚೀರಾಡುತ್ತಾ. ಕೂಗಾಡುತ್ತಾ ನ್ಯೂ ಇಯರ್​​ ಅನ್ನ ಬರಮಾಡಿಕೊಂಡ್ರು. ಹಗ್​ ಮಾಡಿ ವಿಷ್​​ ಮಾಡಿಕೊಳ್ತಿದ್ರು. ಆದ್ರೆ ಇದೇ ಪಾರ್ಟಿಗೆ ಬಂದಿದ್ದ ಅದೊಂದು ಯುವತಿ ಮಾತ್ರ ನ್ಯೂ ಇಯರ್​​ ವಿಷ್​ ಮಾಡಲು ಬಂದವನಿಗೆ ಸೀದಾ ಚಾಕು ಹಾಕೇಬಿಟ್ಟಳು.

ನೋಡ ನೋಡ್ತಿದ್ದಂತೆ ಆ ಹುಡುಗ ಅಲ್ಲೇ ಕುಸಿದುಬಿದ್ದ. ಅಷ್ಟಕ್ಕೂ ಆ ಹುಡುಗಿ ಚಾಕು ಹಾಕಿದ್ದೇಕೆ? ಅಂಥಹ ತಪ್ಪು ಆತ ಮಾಡಿದ್ದಾದ್ರೂ ಏನು? ನ್ಯೂ ಇಯರ್​​ ಪಾರ್ಟಿಯಲ್ಲಿ ನಡೆದ ಒಂದು ಅಟ್ಯಾಕ್​​ ಕಹಾನಿಯ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.