ರಾಜೀನಾಮೆ: ಎರಡೇ ದಿನದಲ್ಲಿ ರಮೇಶ್ ಜಾರಕಿಹೊಳಿ U ಟರ್ನ್?

Apr 24, 2019, 6:22 PM IST

ರಾಜೀನಾಮೆ ನೀಡುವುದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ಇದೀಗ ಹೊಸ ರಾಗ ಹಾಡಿದ್ದಾರೆ. ರಾಜೀನಾಮೆ ಯಾವಾಗ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ರಮೇಶ್ ಜಾರಕಿಹೊಳಿ ಏನ್ ಹೇಳಿದ್ದಾರೆ ಕೇಳಿ...