ರಮೇಶ್ ಜಾರಕಿಹೊಳಿ ಸೀಕ್ರೆಟ್ ಮೀಟಿಂಗ್, ಮಾಸ್ಟರ್ ಪ್ಲಾನ್!

Apr 25, 2019, 1:07 PM IST

ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಉದ್ದೇಶವನ್ನು ಈಗಾಗಲೇ ಬಹಿರಂಗಪಡಿಸಿದ್ದಾರೆ, ಆದರೆ  ಮುಂದಿನ ನಡೆಯನ್ನು ಇನ್ನೂ ರಹಸ್ಯವಾಗಿಟ್ಟಿದ್ದಾರೆ. ತಮ್ಮ ಆಪ್ತರೊಂದಿಗೆ ‘ಸೀಕ್ರೆಟ್’ ಸಭೆ ನಡೆಸಲಿರುವ ರಮೇಶ್ ಜಾರಕಿಹೊಳಿ ರಚಿಸುವಂತಹ ಮಾಸ್ಟರ್ ಪ್ಲಾನ್ ಏನು?