ಉಮೇಶ್ ಜಾಧವ್ ಬೆನ್ನಲ್ಲಿ ಇನ್ನೂ 3 ಶಾಸಕರು ಕೈಗೆ ಗುಡ್ ಬೈ?

Mar 4, 2019, 6:14 PM IST

ಕಾಂಗ್ರೆಸ್ ಅತೃಪ್ತ ಶಾಸಕ ಉಮೆಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ಬೆನ್ನಲ್ಲೇ, ಇನ್ನೂ ಮೂವರು ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರಾ? ಹಾಗಾದ್ರೆ, ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತಿನ ಮರ್ಮವೇನು? ನಮ್ಮ ರಾಜಕೀಯ ವರದಿಗಾರ ಗಿರೀಶ್ ಈ ಬಗ್ಗೆ ಹೆಚ್ಚಿನ ವಿವರ ನೀಡಿದ್ದಾರೆ...