NEWS

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗಾಲು?

18, Jun 2019, 10:29 AM IST

ದಿನೇಶ್ ಗುಂಡೂರಾವ್ ಸಾರಥ್ಯದಲ್ಲಿರುವ ಕೆಪಿಸಿಸಿ ಸಂಕಷ್ಟದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಅಧ್ಯಕ್ಷರನ್ನೇ ಹೊಣೆಯಾಗಿಸುತ್ತಿದ್ದು, ಇದೀಗ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸಲು ಪಕ್ಷ ಚಿಂತಿಸುತ್ತಿದೆ. ಆದರೆ, ಡಿಕೆಶಿಗೆ ಈ ಹೊಣೆ ನೀಡಲು ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ. ಏನು ಕಾರಣವೇನು?