Jul 31, 2019, 4:02 PM IST
ಚಿಕ್ಕಮಗಳೂರು (ಜು.31): ಉದ್ಯಮಿ ವಿ.ಜಿ.ಸಿದ್ಧಾರ್ಥ ಅಂತ್ಯಸಂಸ್ಕಾರಕ್ಕೆ ಹುಟ್ಟೂರು ಮೂಡಿಗೆರೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಅವರ ಅಂತಿಮ ದರ್ಶನಕ್ಕೆ ಭಾರೀ ಜನಸ್ತೋಮ ಸೇರಿದೆ. ಈ ನಡುವೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರ ಗೆಳೆಯರೊಬ್ಬರು, ಕಳೆದ ಶನಿವಾರ ಅವರಿಬ್ಬರ ನಡುವೆ ನಡೆದ ಚರ್ಚೆಯನ್ನು ಬಿಚ್ಚಿಟ್ಟಿದ್ದಾರೆ.