May 19, 2019, 3:43 PM IST
ರಾಜ್ಯದಲ್ಲಿ ಬರ ತಾಂಡವವಾಡ್ತಾ ಇದೆ. ನೀರಿಗೋಸ್ಕರ ಜನ ಪರದಾಡ್ತಾ ಇದಾರೆ. ನೀರಿನ ದಾಹ ತೀರಿಸಲು ಸ್ವತಃ ಜಿಲ್ಲಾಧಿಕಾರಿಯೇ ಮುಂದಾಗಿದ್ದಾರೆ. ಸಾರ್ವಜನಿಕರನ್ನು ಬಳಸಿಕೊಂಡು ಕಲ್ಯಾಣಿ ಸ್ವಚ್ಛತೆಗೆ ಮುಂದಾಗಿದ್ದಾರೆ. ಚಿಕ್ಕಾಬಳ್ಳಾಪುರ ಡಿಸಿ ಅನಿರುದ್ಧ್ ಶ್ರವಣ್ ಗುದ್ದಲಿ ಹಿಡಿದು ಕಲ್ಯಾಣಿಗೆ ಇಳಿದಿದ್ದಾರೆ.