ಗೋಡ್ಸೆ ಪರ ಟ್ವೀಟ್‌: ಅನಂತಕುಮಾರ್ ಹೆಗಡೆಗೆ ತಿವಿದ ಸ್ವಪಕ್ಷದ ನಾಯಕ..!

May 17, 2019, 4:16 PM IST

ಗೋಡ್ಸೆ ಪರ ಅನಂತಕುಮಾರ್ ಹೆಗಡೆ ಟ್ವೀಟ್‌ಗೆ ಸ್ವಪಕ್ಷದ ಶಾಸಕ ವಿ. ಸೋಮಣ್ಣ ಅಸಮಾಧನ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ವಿ ಸೋಮಣ್ಣ ಅವರು ಅನಂತಕುಮಾರ್ ಹೆಗಡೆ ಟ್ವೀಟ್‌ ಬಗ್ಗೆ ಏನೆಲ್ಲ ಹೇಳಿದ್ದಾರೆ ನೋಡೋಣ ಬನ್ನಿ.