ಭೂಸುಧಾರಣೆ ಮಸೂದೆಗೆ ಜೆಡಿಎಸ್ ಬೆಂಬಲ ಕೊಟ್ಟಿದ್ದು ಏಕೆ?

Dec 10, 2020, 2:08 AM IST

ಬೆಂಗಳೂರು(ಡಿ. 09)  ಭೂ ಸುಧಾರಣೆ ವಿಧೇಯಕಕ್ಕೆ ಜೆಡಿಎಸ್ ವಿಧಾನ ಪರಿಷತ್ ನಲ್ಲಿ ಒಪ್ಪಿಗೆ ನೀಡಿದ ನಂತರ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಎಚ್‌ಡಿ ಕುಮಾರಸ್ವಾಮಿನಡುವೆ ವಾಕ್ಸಮರ ನಡೆದಿದೆ.

ಗೋಹತ್ಯೆ ನಿಷೇಧ; ದಳಪತಿಗಳ ಅಸಲಿ ನಿಲುವೇನು?

ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಮಂಡಲದಲ್ಲಿ ಒಪ್ಪಿಗೆ ಸಿಕ್ಕಿದೆ. ಯೋಗೇಶ್ ಗೌಡ ಹತ್ಯೆ ಪ್ರಕರಣ ಸಿಬಿಐ ತನಿಖೆ ಎಲ್ಲಿಗೆ ಬಂತು? ಎಲ್ಲ ವಿವರ ನ್ಯೂಸ್ ಅವರ್ ನಲ್ಲಿ.