Oct 22, 2022, 6:26 PM IST
ತಿಂಗಳುಗಳ ಹಿಂದೆ ಆವರಿಸಿದ್ದ ಹಲಾಲ್ ಉತ್ಪಾದನೆಗಳ ನಿಷೇಧ ಅಭಿಯಾನ ಪುನಃ ಶುರುವಾಗಿದ್ದು, ಮಂಡ್ಯದಲ್ಲಿ ಮನೆ-ಮನೆಗಳಿಗೆ ತೆರಳಿ ಹಲಾಲ್ ವಿರೋಧಿ ಜಾಗೃತಿ ಮೂಡಿಸಲಾಗುತ್ತಿದೆ. ಹಲಾಲ್ ಮಾರ್ಕ್ ವಸ್ತುಗಳನ್ನು ಖರೀದಿ ಮಾಡದಂತೆ ಮನವಿ ಸಲ್ಲಿಸಲಾಗುತ್ತಿದೆ. ಭಜರಂಗದಳ ಸೇನೆಯ ಮಂಜುನಾಥ್ ನೇತೃತ್ವದಲ್ಲಿ 98 ಹಲಾಲ್ ಪ್ರಾಡಕ್ಟ್ ಗಳನ್ನು ನಿಷೇದಿಸುವಂತೆ ಆಗ್ರಹ ಮಾಡಲಾಗಿದೆ.