Dec 28, 2019, 3:32 PM IST
ಹೊಸ ವರ್ಷಕ್ಕೆ ಪೊಲೀಸರ ಜೊತೆ ಯಶ್ ಸಾಥ್ ನೀಡಿದ್ದಾರೆ. ಹೊಸವರ್ಷದಂದು ಕುಡಿದು ವಾಹನ ಚಲಾಯಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹೊಸತನ ಬರಮಾಡಿಕೊಳ್ಳುವ ಭರದಲ್ಲಿ ಕುಡಿದು ವಾಹನ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ಸಂಚಾರ ಸುರಕ್ಷತೆ ಜೊತೆ ಕೈ ಜೋಡಿಸೋಣ ಎಂದು ಯಶ್ ಮನವಿ ಮಾಡಿದ್ದಾರೆ.